ID: pisu.kannada.key
Version: 1.7
Size: 0 Mb
PM Keyboard Kannada Screen Preview
How to setup PM Keyboard Kannada apk for android
- For Android 4.0 or higher:Please to Settings, look down to Security, and select Unknown sources. Choosing this choice will enable to install apps download from the internet.
- For devices running on lower Android 4.0:
Please go to Settings - open the Applications option, and select Unknown sources, click OK on the popup alert.
PM Keyboard Kannada Description
ಇದು ಆಂಡ್ರಾಯಿಡ್ ಮೊಬೈಲ್‌ಗಳಲ್ಲಿ ಕನ್ನಡ ಬರೆಯಲು ಉಪಯೋಗಿಸಬಹುದಾದ ಒಂದು ಉಚಿತ ತಂತ್ರಾಂಶ.ನಿಮ್ಮ ಮೊಬೈಲ್ ಕನ್ನಡವನ್ನು ಬೆಂಬಲಿಸುತ್ತಿದ್ದಲ್ಲಿ ಮಾತ್ರ ಇದು ಉಪಯೋಗಕ್ಕೆ ಬರುತ್ತದೆ.
ಈ ತಂತ್ರಾಂಶದಲ್ಲಿ ನಾಲ್ಕು ಆಯ್ಕೆಗಳಿವೆ
೧. ಕನ್ನಡ - ಕನ್ನಡ ಅಕ್ಷರ ಮಾಲೆಯ ಕೀಲಿಮಣೆಯ ಮೂಲಕ ಕನ್ನಡ ಬರೆಯಲು.
೨. ಪೊನೆಟಿಕ್ ಕನ್ನಡ - ಆಂಗ್ಲ ಕೀಲಿಮಣೆ ವಿನ್ಯಾಸದಲ್ಲಿ ಕನ್ನಡ ಕೀಲಿಮಣೆ.
೩. ಪೊನೆಟಿಕ್ ಇಂಗ್ಲೀಷ್ - ಆಂಗ್ಲ ಕೀಲಿಮಣೆಯ ಆಂಗ್ಲ ಅಕ್ಷರಗಳ ಮೂಲಕ ಕನ್ನಡ ಬರೆಯಲು.
೪. ಇಂಗ್ಲೀಷ್ - ಆಂಗ್ಲದಲ್ಲಿ ಬರೆಯಲು
(ಈ ರೀತಿ ನಾಲ್ಕು ಅವಕಾಶಗಳನ್ನು ನೀಡುತ್ತಿರುವ ಮೊದಲ ಕನ್ನಡದ ಅಪ್ಲಿಕೇಶನ್ ಇದಾಗಿದೆ)
ಅಂದರೆ ಕನ್ನಡ ಬರೆಯಲು ಒಟ್ಟು ಮೂರು ಬಗೆಯ ಅವಕಾಶವನ್ನು ನೀಡಲಾಗಿದೆ.
* ಮೊದಲು ನಿಮ್ಮ ಮೊಬೈಲ್‌ಗೆ ಇದನ್ನು ಇಳಿಸಿ ಸ್ಥಾಪಿಸಿಕೊಳ್ಳಿ.
* ನಂತರ ಸೆಟ್ಟಿಂಗ್ಸ್ ಹೋಗಿ ಭಾಷೆ ಮತ್ತು ಇನ್‌ಪುಟ್‌ನಲ್ಲಿ 'PM Keyboard' ಅನ್ನು ಆಯ್ದುಕೊಳ್ಳಿ.
* ಡಿಫಾಲ್ಟ್ ಕೀಬೋರ್ಡ್ ಅನ್ನೂ 'PM Keyboard' ಅನ್ನು ಆಯ್ಕೆ ಮಾಡಿರಿ.
ಅದಾದ ನಂತರ ನೀವು ಸಂದೇಶ ಕಳಿಸುವಾಗ, ವಾಟ್ಸ್‌ಆಪ್‌ನಲ್ಲಿ ಚಾಟ್ ಮಾಡುವಾಗ ಅಥವಾ ಮಿನ್ನಂಚೆ ಕಳಿಸುವಾಗ ಕನ್ನಡದಲ್ಲಿಯೇ ಬರೆಯಬಹುದು.
ಬಳಸುತ್ತಿರುವುದಕ್ಕೆ ಧನ್ಯವಾದಗಳು.
[ಏನಾದರೂ ತೊಂದರೆ ಕಂಡು ಬಂದಲ್ಲಿ ದಯವಿಟ್ಟು ಇಲ್ಲಿ ಪ್ರತಿಕ್ರಿಯಿಸುವ ಮೂಲಕ ತಿಳಿಯಪಡಿಸಿ]
ಕನ್ನಡ ಬಳಸಿ, ಉಳಿಸಿ ಮತ್ತು ಬೆಳೆಸಿ.
ಕನ್ನಡದ ಕೆಲಸಗಳಿಗಾಗಿ ನಮಗೆ ಧನ ಸಹಾಯ ಮಾಡಿರಿ. : http://pisumathu.com/payments/donate.php
What's new in PM Keyboard Kannada 1.7
ಕನ್ನಡವನ್ನು ಇನ್ನಷ್ಟು ಸರಳವಾಗಿ ಬರೆಯುವಂತೆ ಕೀಲಿಗಳನ್ನು ರೂಪಿಸಲಾಗಿದೆ.Download PM Keyboard Kannada patch 1.7 APK
Search terms:
How to mod PM Keyboard Kannada 1.7 unlimited apk for laptop
How to use PM Keyboard Kannada mod apk
How to mod PM Keyboard Kannada 1.7 apk
How to get PM Keyboard Kannada unlimited apk